ಕನ್ನಡ ಸುದ್ದಿ  /  Video Gallery  /  Calling Me King Of The Land Everywhere Makes Me Feels Like Something Says Cm Bommai

CM Bommai on Naadina Dore: ನಾಡಿನ ದೊರೆ ಎಂದು ಕರೆಯುವುದರಿಂದ ನನಗೆ ಕಸಿವಿಸಿಯಾಗುತ್ತೆ: ಸಿಎಂ ಬೊಮ್ಮಾಯಿ

Feb 06, 2023 08:38 AM IST Raghavendra M Y
Feb 06, 2023 08:38 AM IST

ನನ್ನನ್ನು ಎಲ್ಲೆಡೆ ನಾಡಿನ ದೊರೆ ಎಂದು ಕರೆಯುವುದರಿಂದ ನನಗೆ ಕಸಿವಿಸಿಯಾಗುತ್ತದೆ. ಇದು ಪ್ರಜಾಪ್ರಭುತ್ವದ ಕಾಲ, ಈಗ ಪ್ರಜೆಯೇ ಪ್ರಭು. ಹೀಗಾಗಿ ನಾಡಿನ ದೊರೆಯನ್ನು ಹುಟ್ಟು ಹಾಕುವುದು ಸಮಂಜಸವಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಅವರ ಈ ಹೇಳಿಕೆಯನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

More