ನಿತ್ಯ ಸೇವಿಸುವ ಆಹಾರದಿಂದಲೇ ಕ್ಯಾನ್ಸರ್ ಉತ್ಪತ್ತಿ; ಅದು ಹೇಗೆಂದು ವಿವರಿಸಿದ ವೈದ್ಯ, ವಿಡಿಯೋ
- ಆಧುನಿಕ ಜೀವನಶೈಲಿಯಲ್ಲಿ ಕ್ಯಾನ್ಸರ್ ಖಾಯಿಲೆ ಬಹುತೇಕರಿಗೆ ಶಾಪವಾಗಿ ಕಾಡುತ್ತಿದೆ. ಅದರಲ್ಲೂ ಪುರುಷರಲ್ಲಿ 35 ರಿಂದ 55 ವರ್ಷದವರಲ್ಲಿ ಹೆಚ್ಚಾಗಿ ಜಠರದ ಕ್ಯಾನ್ಸರ್ ಕಾಡುತ್ತಿದೆ. ಇದಕ್ಕೆ ಕಾರಣ ನಾವು ನಿತ್ಯ ಸೇವಿಸುವ ಅನಾರೋಗ್ಯಕರ ಆಹಾರ. ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ ಖ್ಯಾತ ವೈದ್ಯ ಲೋಹಿತ್.