ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Harish Poonja Arrest : ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅರೆಸ್ಟ್ ಆಗುವ ಸಾಧ್ಯತೆ

Harish Poonja arrest : ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅರೆಸ್ಟ್ ಆಗುವ ಸಾಧ್ಯತೆ

May 22, 2024 07:05 PM IST Prashanth BR
twitter
May 22, 2024 07:05 PM IST
  • ಬಿಜೆಪಿ ಕಾರ್ಯಕರ್ತನನ್ನ ಅರೆಸ್ಟ್ ಮಾಡಿದ್ದಕ್ಕೆ ಪೊಲೀಸರಿಗೆ ಧಮ್ಕಿ ಆಗಿದ್ದ ಪ್ರಕರಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ ಶುರುವಾಗಿದೆ.. ಬಿಜೆಪಿ ಕಾರ್ಯಕರ್ತರಿಗೋಸ್ಕರ ಪೊಲೀಸರ ಕಾಲರ್ ಹಿಡಿಯಲು ಸಿದ್ದ, ಡಿಜೆಹಳ್ಳಿ ಕೆಜೆ ಹಳ್ಳಿ ರೀತಿನಲ್ಲಿ ಬೆಳ್ತಂಗಡಿ ಠಾಣೆಗೂ ಗತಿ ಆಗುತ್ತೆ ಎಂದು ಬೆದರಿಕೆ ಹಾಕಿದ್ದ ಪೂಜಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು.. ಇದೀಗ ಕಾನೂನ ಪ್ರಕಾರದಂತೆ ಪೊಲೀಸರು ಹರೀಶ್ ಪೂಂಜಾ ಅವರನ್ನ ಬಂಧಿಸಲು ಅವರ ಮನೆಗೆ ತೆರಳಿದ್ದಾರೆ. ಈ ವೇಳೆ ಹರೀಶ್ ಪೂಂಜಾ ಕಡೆಯ ವಕೀಲರು ಮತ್ತು ಪೊಲೀಸರ ನಡುವೆ ಕಾನೂನಿನ ಬಗ್ಗೆ ಚರ್ಚೆ   ನಡೆದಿದೆ..
More