Budget analysis 2025: ಹೊಸ ತೆರಿಗೆ ಪದ್ಧತಿ ಮಧ್ಯಮ ವರ್ಗದ ವೇತನದಾರರಿಗೆ ಟಾನಿಕ್; ಆರ್ಥಿಕ ತಜ್ಞರ ಅಭಿಪ್ರಾಯ ಹೀಗಿದೆ ನೋಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Budget Analysis 2025: ಹೊಸ ತೆರಿಗೆ ಪದ್ಧತಿ ಮಧ್ಯಮ ವರ್ಗದ ವೇತನದಾರರಿಗೆ ಟಾನಿಕ್; ಆರ್ಥಿಕ ತಜ್ಞರ ಅಭಿಪ್ರಾಯ ಹೀಗಿದೆ ನೋಡಿ

Budget analysis 2025: ಹೊಸ ತೆರಿಗೆ ಪದ್ಧತಿ ಮಧ್ಯಮ ವರ್ಗದ ವೇತನದಾರರಿಗೆ ಟಾನಿಕ್; ಆರ್ಥಿಕ ತಜ್ಞರ ಅಭಿಪ್ರಾಯ ಹೀಗಿದೆ ನೋಡಿ

Feb 01, 2025 06:18 PM IST Praveen Chandra B
twitter
Feb 01, 2025 06:18 PM IST

  • Budget analysis 2025: ಆದಾಯ ತೆರಿಗೆ ಮಿತಿಯಲ್ಲಿ ಭರ್ಜರಿ ಗಿಫ್ಟ್ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಆರ್ಥಿಕ ತಜ್ಞರು ಶ್ಲಾಘಿಸಿದ್ದಾರೆ. ತೆರಿಗೆ ಕಡಿತದಿಂದ ಮಧ್ಯಮ ವರ್ಗದ ವೇತನದಾರರು ನಿಟ್ಟುಸಿರು ಬಿಟ್ಟಿದ್ದು ಇದರಿಂದ ಜನರ ಕೈಯಲ್ಲಿ ಹಣ ಚಲಾವಣೆಯಾಗಲಿದೆ. ಇದರಿಂದ ಉತ್ಪಾದನೆ ಮೇಲೆ, ಆರ್ಥಿಕತೆ ಮೇಲೆ ಸಕರಾತ್ಮಕ ಪರಿಣಾಮಗಳು ಬೀರಲಿದ್ದು ಇದು ಉತ್ತಮ ಬೆಳವಣಿಗೆ ಎಂದು ಎಸ್ ಡಿಎಂ ಕಾಲೇಜು ಉಜಿರೆಯ ವೃತ್ತ ಪ್ರಾಂಶುಪಾಲ ಡಾಕ್ಟರ್. ಜಯಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

More