ವಿಶ್ವ ವಿಖ್ಯಾತ ನಂದಿ ಬೆಟ್ಟದಲ್ಲಿ ಟ್ರಾಫಿಕ್ಕೋ ಟ್ರಾಫಿಕ್; ವೀಕೆಂಡ್ ನರಕಕ್ಕೆ ಬೇಕಿದೆ ಮುಕ್ತಿ-chikkaballapur news heavy traffic jam at nandi hills in week end tourist place prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ವಿಶ್ವ ವಿಖ್ಯಾತ ನಂದಿ ಬೆಟ್ಟದಲ್ಲಿ ಟ್ರಾಫಿಕ್ಕೋ ಟ್ರಾಫಿಕ್; ವೀಕೆಂಡ್ ನರಕಕ್ಕೆ ಬೇಕಿದೆ ಮುಕ್ತಿ

ವಿಶ್ವ ವಿಖ್ಯಾತ ನಂದಿ ಬೆಟ್ಟದಲ್ಲಿ ಟ್ರಾಫಿಕ್ಕೋ ಟ್ರಾಫಿಕ್; ವೀಕೆಂಡ್ ನರಕಕ್ಕೆ ಬೇಕಿದೆ ಮುಕ್ತಿ

Aug 06, 2024 07:00 AM IST Prasanna Kumar P N
twitter
Aug 06, 2024 07:00 AM IST
  • Nandi Hills: ಕಳೆದ ಭಾನುವಾರ ವಿಶ್ವವಿಖ್ಯಾತ ನಂದಿ ಬೆಟ್ಟದಲ್ಲಿ ಭಾರೀ ಟ್ರಾಫಿಕ್ ಜಾಮ್ ಕಂಡುಬಂದಿತ್ತು. ಭೀಮನ ಅಮವಾಸ್ಯೆ, ಫ್ರೆಂಡ್ಶಿಪ್ ಡೇ ಮತ್ತು ವಾರಾಂತ್ಯದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ನಂದಿಬೆಟ್ಟಕ್ಕೆ ಆಗಮಿಸಿದ್ದರು. ಆದರೆ ಸೂರ್ಯೋದಯ ವೀಕ್ಷಿಸಲು ಬೆಳಗಿನ ಜಾವವೇ ಕ್ಯೂನಲ್ಲಿ ಬಂದ ಪ್ರವಾಸಿಗರು ಟ್ರಾಫಿಕ್ ಜಾಮ್​​​ನ ಕಿರಿಕಿರಿ ನಡುವೆಯೂ ಮಂಜಿನಾಟ ಅನುಭವಿಸಿದರು.
More