ಕನ್ನಡ ಸುದ್ದಿ  /  Video Gallery  /  Chikkaballapura Loksabha Candidate Will Change ? Big Update From S R Vishwanath Pbr

Chikkaballapura : ಚಿಕ್ಕಬಳ್ಳಾಪುರ ಅಭ್ಯರ್ಥಿ ಚೇಂಜ್ ಆಗ್ತಾರಾ ; ಎಸ್ ಆರ್ ವಿಶ್ವನಾಥ್ ಮಾತಿನ ಮರ್ಮವೇನು ?

Mar 27, 2024 06:12 PM IST Prashanth BR
twitter
Mar 27, 2024 06:12 PM IST

ಡಾ. ಕೆ ಸುಧಾಕರ್ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅಭ್ಯರ್ಥಿ ಬದಲಾಯಿಸುವ ಗುಸು ಗುಸು ಕೂಡ ಕೇಳಿಬರುತ್ತಿದೆ. ಈ ಮಧ್ಯೆ ಬಿಜೆಪಿ ನಾಯಕ ಎಸ್ ಆರ್ ವಿಶ್ವನಾಥ್ ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ. ಬದಲಾವಣೆ ಸುದ್ದಿ ಹರಿದಾಡುತ್ತಿದ್ದು, ಕಾದು ನೋಡೋಣ ಎಂದಿದ್ದಾರೆ. ಒಂದೊಮ್ಮೆ ಸುಧಾಕರ್ ಎಲೆಕ್ಷನ್ ನಲ್ಲಿ ನಿಂತರೆ ನಾವು ಅವರ ಹೆಸರಿನಲ್ಲಿ ಓಟ್ ಕೇಳೋದಿಲ್ಲ.. ಬದಲಾಗಿ ಮೋದಿ ಹೆಸರಲ್ಲಿ ಓಟ್ ಕೇಳುವೆ ಎಂದು ವಿಶ್ವನಾಥ್ ಹೇಳಿದ್ದಾರೆ.

More