KJ George: ರಾಜಕೀಯ ಭಾಷಣ ಮಾಡಿದಕ್ಕೆ ತೀವ್ರ ಆಕ್ಷೇಪ; ಅರ್ಧಕ್ಕೇ ಮಾತು ನಿಲ್ಲಿಸಿ ಇಳಿದ ಸಚಿವ ಕೆಜೆ ಜಾರ್ಜ್!
- ಚಿಕ್ಕಮಗಳೂರು ನಗರದ ಎಐಟಿ ವೃತ್ತದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಶ್ರೀಗಳ ಎದುರು ಇಂಧನ ಸಚಿವ ಜಾರ್ಜ್ ತೀವ್ರ ಮುಜುಗರಕ್ಕೀಡಾಗಿದ್ದಾರೆ. ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣಕ್ಕೆ ಮುಂದಾದ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. ಮುಜುಗರಕ್ಕೀಡಾದ ಕೆಜೆ ಜಾರ್ಜ್ ಅರ್ಧಕ್ಕೇ ತಮ್ಮ ಭಾಷಣ ನಿಲ್ಲಿಸಿದ್ದಾರೆ.