Darshan muder : ರೇಣುಕಾಸ್ವಾಮಿಗೆ ನ್ಯಾಯಕೊಡಿಸಲು ಸರ್ಕಾರ ಬದ್ಧ ; ಕುಟುಂಬಕ್ಕೆ ಸರ್ಕಾರದ ನೆರವು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Darshan Muder : ರೇಣುಕಾಸ್ವಾಮಿಗೆ ನ್ಯಾಯಕೊಡಿಸಲು ಸರ್ಕಾರ ಬದ್ಧ ; ಕುಟುಂಬಕ್ಕೆ ಸರ್ಕಾರದ ನೆರವು

Darshan muder : ರೇಣುಕಾಸ್ವಾಮಿಗೆ ನ್ಯಾಯಕೊಡಿಸಲು ಸರ್ಕಾರ ಬದ್ಧ ; ಕುಟುಂಬಕ್ಕೆ ಸರ್ಕಾರದ ನೆರವು

Jun 18, 2024 07:18 PM IST Prashanth BR
twitter
Jun 18, 2024 07:18 PM IST

ನಟ ದರ್ಶನ್ ಕೈಯಿಂದ ಹತ್ಯೆಗೀಡಾಗಿರುವ ರೇಣುಕಾಸ್ವಾಮಿ ಮನೆಗೆ ಹೋಂ ಮಿನಿಸ್ಟರ್ ಡಾ.ಜಿ ಪರಮೇಶ್ವರ್ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಹೆತ್ತವರಿಗೆ ಸಮಾಧಾನ ತಿಳಿಸಿದ ಪರಮೇಶ್ವರ್, ದರ್ಶನ್ ಕೇಸ್ ನಲ್ಲಿ ಯಾವುದೇ ಒತ್ತಡ ಇಲ್ಲ ಎಂದಿದ್ದಾರೆ.

More