Chitradurga News: ನಕಲಿ ಜ್ಯೋತಿಷಿಯ ಮಾತು ನಂಬಿ ಚಿತ್ರದುರ್ಗದಲ್ಲಿ ನಿಧಿಯಾಸೆಗೆ ಅಮಾಯನ ಕೊಂದ ವ್ಯಕ್ತಿಯ ಬಂಧನ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Chitradurga News: ನಕಲಿ ಜ್ಯೋತಿಷಿಯ ಮಾತು ನಂಬಿ ಚಿತ್ರದುರ್ಗದಲ್ಲಿ ನಿಧಿಯಾಸೆಗೆ ಅಮಾಯನ ಕೊಂದ ವ್ಯಕ್ತಿಯ ಬಂಧನ

Chitradurga News: ನಕಲಿ ಜ್ಯೋತಿಷಿಯ ಮಾತು ನಂಬಿ ಚಿತ್ರದುರ್ಗದಲ್ಲಿ ನಿಧಿಯಾಸೆಗೆ ಅಮಾಯನ ಕೊಂದ ವ್ಯಕ್ತಿಯ ಬಂಧನ

Published Feb 15, 2025 06:01 PM IST Praveen Chandra B
twitter
Published Feb 15, 2025 06:01 PM IST

  • ಚಿತ್ರದುರ್ಗ ಜಿಲ್ಲೆಯ ಪರಶುರಾಮಪುರ ಸಮೀಪದ ಜೆಜೆ ಕಾಲೋನಿಯಲ್ಲಿ ನಿಧಿ ಆಸೆಗೆ ಬಿದ್ದ ವ್ಯಕ್ತಿಯೊಬ್ಬ ಜ್ಯೋತಿಷಿ ಬಳಿ ಶಾಸ್ತ್ರ ಕೇಳಿದ್ದ. ನರಬಲಿ ಕೊಟ್ರೆ ನಿನಗೆ ನಿಧಿ ಸಿಗುತ್ತೆ ಅಂತ ನಕಲಿ ಜ್ಯೋತಿಷಿ ಭವಿಷ್ಯ ಹೇಳಿದ್ದ. ಇದೇ ಮಾತನ್ನ ನಂಬಿ ಆತ ಪಶ್ಚಿಮ ದಿಕ್ಕಿಗೆ ಹೊರಟಿದ್ದ ಅಮಾಯಕ ಆಗಂತುಕನನ್ನ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಈ ಸಂಬಂಧ ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನ ಜೈಲಿಗಟ್ಟಲಾಗಿದೆ.

More