ಗಂಡಸಾದ್ರೆ ಅದನ್ನ ಹೇಳು; ವಕೀಲ ಜಗದೀಶ್ಗೆ ಕುಡುಪಲಿ ನಾಗರಾಜ್ ಸವಾಲ್, ಆಡಿಯೋ ವೈರಲ್
- ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಹಾಗೂ ಹಿರಿಯ ಅಡ್ವೋಕೇಟ್ ಕುಡುಪಲಿ ನಾಗರಾಜ್ ಅವರ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋವೊಂದು ಸೊಷಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ವೈರಲ್ ಆಗಿರುವ ಆಡಿಯೋದಲ್ಲಿ ಸನ್ನದು ನಂಬರ್ ಬಗ್ಗೆ ಪ್ರಶ್ನಿಸಿರುವ ಕುಡುಪಲಿ ನಾಗರಾಜ್ , ನಿನಗೆ ಯಾವುದಾದರೂ ಕ್ರಿಮಿನಲ್ ಕೇಸ್ಗಳ ಬಗ್ಗೆ ಜ್ಞಾನ ಇದೆಯಾ ಎಂದು ಪ್ರಶ್ನಿಸಿದ್ದಾರೆ.. ಸನ್ನದು ನಂಬರನ್ನೇ ಹೊಂದಿರದ ನೀನು ಯಾವ ಸೀಮೆಯ ಅಡ್ವೋಕೇಟ್ ಎಂದು ಕುಡುಪಲಿ ನಾಗರಾಜ್ ಕ್ಲಾಸ್ ತೆಗೆದುಕೊಂಡಿದ್ದಾರೆ.