Siddaramaiah: ಸ್ಟೇಜ್ ಮೇಲೆ ಬಂದು ಕೂತಿದ್ಯಾಕೆ? ವೇದಿಕೆ ಮೇಲೆಯೇ ಡಿಸಿಗೆ ಏಕವಚನದಲ್ಲಿ ನಿಂದಿಸಿದ ಸಿಎಂ ಸಿದ್ದರಾಮಯ್ಯ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Siddaramaiah: ಸ್ಟೇಜ್ ಮೇಲೆ ಬಂದು ಕೂತಿದ್ಯಾಕೆ? ವೇದಿಕೆ ಮೇಲೆಯೇ ಡಿಸಿಗೆ ಏಕವಚನದಲ್ಲಿ ನಿಂದಿಸಿದ ಸಿಎಂ ಸಿದ್ದರಾಮಯ್ಯ

Siddaramaiah: ಸ್ಟೇಜ್ ಮೇಲೆ ಬಂದು ಕೂತಿದ್ಯಾಕೆ? ವೇದಿಕೆ ಮೇಲೆಯೇ ಡಿಸಿಗೆ ಏಕವಚನದಲ್ಲಿ ನಿಂದಿಸಿದ ಸಿಎಂ ಸಿದ್ದರಾಮಯ್ಯ

Published Jan 13, 2025 10:50 PM IST Manjunath B Kotagunasi
twitter
Published Jan 13, 2025 10:50 PM IST

  • ಸಿಎಂ ಸಿದ್ದರಾಮಯ್ಯ ಡಿಸಿಗೆ ಸ್ಟೇಜ್ ಮೇಲೆ ಕ್ಲಾಸ್ ತೆಗೆದುಕೊಂಡ ಘಟನೆ ವಿಜಯನಗರದಲ್ಲಿ ನಡೆದಿದೆ. ವಿಜಯನಗರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ, ವೇದಿಕೆ ಮೇಲೆ ಸ್ವಾಮೀಜಿ ಜೊತೆ ಕುಳಿತಿದ್ದ ಡಿಸಿಯನ್ನ ಕಂಡು ಸಿಟ್ಟಾಗಿದ್ದಾರೆ. ಯಾರು ನೀನು ಎಂದು ಪ್ರಶ್ನಿಸಿದ ಸಿಎಂ, ವೇದಿಕೆ ಮೇಲೆ ಯಾಕೆ ಕೂತಿದ್ದೀಯಾ ಎಂದು ಜಿಲ್ಲಾಧಿಕಾರಿಯನ್ನು ಗದರಿ ಅವರನ್ನು ಕೆಳಗಿಳಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಿಎಂ ನಡೆಗೆ ಖಂಡನೆ ವ್ಯಕ್ತವಾಗುತ್ತಿದೆ.

More