ಕನ್ನಡ ಸುದ್ದಿ  /  Video Gallery  /  Cm Siddaramaiah Spent Time With Government Tribal Children In Chamarajanagar Malehadeshwara Betta Pbr

Cm siddaramaiah : ಚಾಮರಾಜನಗರದಲ್ಲಿ ಸರ್ಕಾರಿ ಆದಿವಾಸಿ ಬುಡಕಟ್ಟು ಮಕ್ಕಳೊಂದಿಗೆ ಕಾಲ ಕಳೆದ ಸಿಎಂ ಸಿದ್ದರಾಮಯ್ಯ

Sep 28, 2023 05:31 PM IST Prashanth BR
Sep 28, 2023 05:31 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲೈ ಮಹದೇಶ್ವರ ಬೆಟ್ಟದಿಂದ ಚಾಮರಾಜನಗರಕ್ಕೆ  ತೆರಳುವ ಮಾರ್ಗದಲ್ಲಿ ಕೋಣನಕೆರೆಯ ಸರ್ಕಾರಿ ಗಿರಿಜನ ಆಶ್ರಮ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಕ್ಕಳೊಂದಿಗೆ ಸಂವಾದ ನಡೆಸಿ, ಊಟದ ಗುಣಮಟ್ಟ, ಗ್ರಂಥಾಲಯ, ಶಾಲಾ ಕೊಠಡಿಗಳ ಪರಿಶೀಲನೆ ನಡೆಸಿದರು. ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಮತ್ತು ಅಧಿಕಾರಿಗಳು ಜತೆಗಿದ್ದರು.

More