ಕನ್ನಡ ಸುದ್ದಿ  /  Video Gallery  /  Cm Yogi Plays Cricket After The Inaugurating 'Sardar Patel National Divyang-t20 Cup' Tournament In Lucknow

CM Yogi Plays Cricket: ಕ್ರಿಕೆಟ್​ ಆಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.. ಮಸ್ತ್​ ಬ್ಯಾಟಿಂಗ್

Oct 31, 2022 07:57 PM IST HT Kannada Desk
twitter
Oct 31, 2022 07:57 PM IST
  • ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಲಖನೌದಲ್ಲಿ 'ಸರ್ದಾರ್ ಪಟೇಲ್ ನ್ಯಾಷನಲ್ ದಿವ್ಯಾಂಗ್-ಟಿ20 ಕಪ್' ಪಂದ್ಯಾವಳಿಯನ್ನು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ಸಿಎಂ ಯೋಗಿ ಕ್ರಿಕೆಟ್​ ಆಡಿದ್ದಾರೆ. ಅವರು ಬ್ಯಾಟಿಂಗ್​ ಮಾಡುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
More