ಮೊದ್ಲೇ ಒದೆ ತಿಂದು ಬಂದಿರೋ ಗಂಡನಿಗೆ ಮತ್ತಷ್ಟು ಕಜ್ಜಾಯ ಕೊಟ್ಟ ಹೆಂಡ್ತಿ! ಮಜಾ ಟಾಕೀಸ್‌ನಲ್ಲಿ ಸಂಸಾರದ ಕಥೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮೊದ್ಲೇ ಒದೆ ತಿಂದು ಬಂದಿರೋ ಗಂಡನಿಗೆ ಮತ್ತಷ್ಟು ಕಜ್ಜಾಯ ಕೊಟ್ಟ ಹೆಂಡ್ತಿ! ಮಜಾ ಟಾಕೀಸ್‌ನಲ್ಲಿ ಸಂಸಾರದ ಕಥೆ

ಮೊದ್ಲೇ ಒದೆ ತಿಂದು ಬಂದಿರೋ ಗಂಡನಿಗೆ ಮತ್ತಷ್ಟು ಕಜ್ಜಾಯ ಕೊಟ್ಟ ಹೆಂಡ್ತಿ! ಮಜಾ ಟಾಕೀಸ್‌ನಲ್ಲಿ ಸಂಸಾರದ ಕಥೆ

Published Apr 29, 2025 03:24 PM IST Manjunath B Kotagunasi
twitter
Published Apr 29, 2025 03:24 PM IST

ಮಜಾ ಟಾಕೀಸ್‌ ಮನೆಯಲ್ಲಿ ಸಾಧುಕೋಕಿಲ ಜತೆಗಿನ ಹಾಸ್ಯದ ರಸಗವಳ ಈ ವಾರವೂ ಮುಂದುವರಿದಿದೆ. ನಟ ರಾಘವೇಂದ್ರ ತಮ್ಮ ಕಾಮಿಡಿ ಮೂಲಕವೇ ಹಾಸ್ಯದ ಕಚಗುಳಿ ಇಟ್ಟಿದ್ದಾರೆ. ಅವರ ಹಾಸ್ಯಕ್ಕೆ ಸಾಧುಕೋಕಿಲ ಫಿದಾ ಆಗಿದ್ದಾರೆ.

More