ತುಪ್ಪದ ಹುಡುಗಿಗೆ ಕಾಂಪಿಟೇಷನ್ ಕೊಡ್ತಾಳಾ ಡಾಲ್ಡಾ ಹುಡುಗಿ? ಕುರಿ ಪ್ರತಾಪ್ ಮಾತಿಗೆ ನಗಾಡಿದ ಅತಿಥಿಗಳು
ಮಜಾ ಟಾಕೀಸ್ ಮನೆಗೆ ಆಗಮಿಸಿದ್ದಾರೆ ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್ ಮತ್ತು ರಾಗಿಣಿ. ಇದೇ ವೇಳೆ, ಕುರಿ ಪ್ರತಾಪ್ ತಮ್ಮ ಪಂಚಿಂಗ್ ಡೈಲಾಗ್‌ಗಳ ಮೂಲಕವೇ ಮನೆ ಮಂದಿಯನ್ನು ನಕ್ಕು ನಗಿಸಿದ್ದಾರೆ. ತುಪ್ಪದ ಬೆಡಗಿ ಜತೆಗೆ ಡಾಲ್ಡಾ ಬೆಡಗಿಯ ಎಂಟ್ರಿಯಾಗಿದೆ.