ಕುರಿ ಪ್ರತಾಪ್‌ ಕಾಲೆಳೆದ ರಾಘವೇಂದ್ರ ಅಲಿಯಾಸ್‌ ರಾಗಿಣಿ, ಮಜಾ ಟಾಕೀಸ್‌ನಲ್ಲಿ ಮಜವೋ ಮಜ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕುರಿ ಪ್ರತಾಪ್‌ ಕಾಲೆಳೆದ ರಾಘವೇಂದ್ರ ಅಲಿಯಾಸ್‌ ರಾಗಿಣಿ, ಮಜಾ ಟಾಕೀಸ್‌ನಲ್ಲಿ ಮಜವೋ ಮಜ

ಕುರಿ ಪ್ರತಾಪ್‌ ಕಾಲೆಳೆದ ರಾಘವೇಂದ್ರ ಅಲಿಯಾಸ್‌ ರಾಗಿಣಿ, ಮಜಾ ಟಾಕೀಸ್‌ನಲ್ಲಿ ಮಜವೋ ಮಜ

Published May 17, 2025 02:50 PM IST Manjunath B Kotagunasi
twitter
Published May 17, 2025 02:50 PM IST

ಮಜಾ ಟಾಕೀಸ್‌ ಟಾಕ್‌ ಶೋನ ಶನಿವಾರದ ಏಪಿಸೋಡ್‌ನಲ್ಲಿ ಏನೆಲ್ಲ ಇರಲಿದೆ ಎಂಬುದಕ್ಕೆ ಉತ್ತರವಾಗಿ ನಕ್ಕು ನಗಿಸುವ ಪ್ರೋಮೋ ಬಿಡುಗಡೆ ಆಗಿದೆ. ರಾಗಿಣಿ ದ್ವಿವೇದಿ ಈ ಸಲದ ಶೋಗೆ ಅತಿಥಿಯಾಗಿ ಎಂಟ್ರಿಕೊಟ್ಟಿದ್ದಾರೆ. ಇತ್ತ ಶೋನ ಲೇಡಿ ಗೆಟಪ್‌ ರಾಗಿಣಿ, ಕುರಿ ಪ್ರತಾಪ್‌ನ ಕಿಚಾಯಿಸ್ತಿದ್ದಾಳೆ. ಕ್ವಾರಂಟೈನ್‌ ಮುಗಿದ ಮೇಲೆ ನೀನೇ ನನ್ನ ವ್ಯಾಲೆಂಟೈನ್‌ ಅಂದಿದ್ದಲ್ಲ ಮುಗಿದೋಯ್ತಾ ಎಂದು ಕುರಿಯ ಕಾಲೆಳೆದಿದ್ದಾಳೆ ಲೇಡಿ ಗೆಟಪ್‌ ರಾಗಿಣಿ. ಇಲ್ಲಿದೆ ನೋಡಿ ಪ್ರೋಮೋ.

More