ಇಬ್ಬರ ಎಲಿಮಿನೇಟ್‌ ಬಳಿಕ ಬಿಗ್ ಬಾಸ್ ಮನೆಗೆ ಹನುಮಂತನ ವೈಲ್ಡ್ ಕಾರ್ಡ್ ಎಂಟ್ರಿ; ಮನೆ ಮಂದಿಗೆ ಹೊಸ ಕ್ಯಾಪ್ಟನ್ ನೋಡಿ ಬಿಗ್ ಶಾಕ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಇಬ್ಬರ ಎಲಿಮಿನೇಟ್‌ ಬಳಿಕ ಬಿಗ್ ಬಾಸ್ ಮನೆಗೆ ಹನುಮಂತನ ವೈಲ್ಡ್ ಕಾರ್ಡ್ ಎಂಟ್ರಿ; ಮನೆ ಮಂದಿಗೆ ಹೊಸ ಕ್ಯಾಪ್ಟನ್ ನೋಡಿ ಬಿಗ್ ಶಾಕ್

ಇಬ್ಬರ ಎಲಿಮಿನೇಟ್‌ ಬಳಿಕ ಬಿಗ್ ಬಾಸ್ ಮನೆಗೆ ಹನುಮಂತನ ವೈಲ್ಡ್ ಕಾರ್ಡ್ ಎಂಟ್ರಿ; ಮನೆ ಮಂದಿಗೆ ಹೊಸ ಕ್ಯಾಪ್ಟನ್ ನೋಡಿ ಬಿಗ್ ಶಾಕ್

Oct 21, 2024 09:39 AM IST Manjunath B Kotagunasi
twitter
Oct 21, 2024 09:39 AM IST

  • ಬಿಗ್‌ಬಾಸ್‌ ಕನ್ನಡ 11ರಲ್ಲಿ ಈ ವಾರ ಅಚ್ಚರಿಯ ರೀತಿಯಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿದೆ. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಖ್ಯಾತ ಗಾಯಕ ಹನುಮಂತ ಲಮಾಣಿ ಆಗಮಿಸಿದ್ದಾರೆ. ಮೊದಲ ದಿನವೇ ಅವರಿಗೆ ಕ್ಯಾಪ್ಟನ್‌ ಪಟ್ಟವೂ ಸಿಕ್ಕಿದೆ.  

More