ಮಜಾ ಟಾಕೀಸ್ ಮನೆಯಲ್ಲಿ ಗಿಚ್ಚಿ ಗಿಲಿಗಿಲಿ ಬಾಯ್ಸ್ ಕಾಮಿಡಿಗೆ ಭರಪೂರ್ ನಗಾಡಿದ ಯೋಗರಾಜ್ ಭಟ್, ಸೃಜನ್ ಲೋಕೇಶ್
ಮಜಾ ಟಾಕೀಸ್ ಮನೆಯಲ್ಲಿ ಗಿಚ್ಚಿ ಗಿಲಿಗಿಲಿ ಬಾಯ್ಸ್ ಕಾಮಿಡಿ ಜೋರಾಗಿದೆ. ಸೃಜನ್ ಲೋಕೇಶ್ ಮತ್ತು ಯೋಗರಾಜ್ ಭಟ್ ಅತಿಥಿಗಳಂತೆ ಕೂತು, ಗಿಚ್ಚಿ ಗಿಲಿಗಿಲಿ ಬಾಯ್ಸ್ ಕಾಮಿಡಿ ಸ್ಕಿಟ್ ನೋಡಿ ಸಂಭ್ರಮಿಸಿದ್ದಾರೆ. ಬಿದ್ದು ಬಿದ್ದು ನಕ್ಕಿದ್ದಾರೆ. ಈ ಸಂಚಿಕೆ ಇಂದು (ಮೇ 3) ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.