ಮಜಾ ಟಾಕೀಸ್‌ ಮಹಾ ಸಂಚಿಕೆಯಲ್ಲಿ ಕಾಮಿಡಿ ಕಿಕ್‌ ಹೆಚ್ಚಿಸಿದ ನಾಗವಲ್ಲಿ, ಅರಸೀಕೆರೆ ಸೋಮ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಜಾ ಟಾಕೀಸ್‌ ಮಹಾ ಸಂಚಿಕೆಯಲ್ಲಿ ಕಾಮಿಡಿ ಕಿಕ್‌ ಹೆಚ್ಚಿಸಿದ ನಾಗವಲ್ಲಿ, ಅರಸೀಕೆರೆ ಸೋಮ

ಮಜಾ ಟಾಕೀಸ್‌ ಮಹಾ ಸಂಚಿಕೆಯಲ್ಲಿ ಕಾಮಿಡಿ ಕಿಕ್‌ ಹೆಚ್ಚಿಸಿದ ನಾಗವಲ್ಲಿ, ಅರಸೀಕೆರೆ ಸೋಮ

Published Apr 25, 2025 12:22 PM IST Manjunath B Kotagunasi
twitter
Published Apr 25, 2025 12:22 PM IST

ಮಜಾ ಟಾಕೀಸ್‌ ಮನೆಗೆ ಈ ಸಲ ಸಾಧುಕೋಕಿಲ ಅತಿಥಿಯಾಗಿ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಮಹಾಸಂಚಿಕೆಯ ಪ್ರೋಮೋವನ್ನು ಕಲರ್ಸ್‌ ಕನ್ನಡ ಬಿಡುಗಡೆ ಮಾಡಿದೆ. ನಾಗವಲ್ಲಿಯ ಕಾಮಿಡಿ ಕಿಕ್‌ಗೆ ಸಾಧುಕೋಕಿಲ, ಯೋಗರಾಜ್‌ ಭಟ್‌, ಸೃಜನ್‌ ಲೋಕೇಶ್‌ ನಕ್ಕು ಹಗುರಾಗಿದ್ದಾರೆ. ಹೀಗಿದೆ ಈ ಪ್ರೋಮೋದ ವಿಡಿಯೋ ಝಲಕ್.‌

More