ಉಪೇಂದ್ರಗೆ ನಾನೇ ಮದ್ವೆ ಮಾಡ್ಸಿದ್ದು ಎಂದ ಮಜಾ ಟಾಕೀಸ್‌ ರಾಘವೇಂದ್ರ! ನಗುವಿನ ಮನೆಯಲ್ಲಿ ಪ್ರಿಯಾಂಕಾ ಉಪೇಂದ್ರ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಉಪೇಂದ್ರಗೆ ನಾನೇ ಮದ್ವೆ ಮಾಡ್ಸಿದ್ದು ಎಂದ ಮಜಾ ಟಾಕೀಸ್‌ ರಾಘವೇಂದ್ರ! ನಗುವಿನ ಮನೆಯಲ್ಲಿ ಪ್ರಿಯಾಂಕಾ ಉಪೇಂದ್ರ

ಉಪೇಂದ್ರಗೆ ನಾನೇ ಮದ್ವೆ ಮಾಡ್ಸಿದ್ದು ಎಂದ ಮಜಾ ಟಾಕೀಸ್‌ ರಾಘವೇಂದ್ರ! ನಗುವಿನ ಮನೆಯಲ್ಲಿ ಪ್ರಿಯಾಂಕಾ ಉಪೇಂದ್ರ

Published Apr 30, 2025 01:19 PM IST Manjunath B Kotagunasi
twitter
Published Apr 30, 2025 01:19 PM IST

ಈ ವಾರದ ಮಜಾ ಟಾಕೀಸ್‌ ಮನೆಯಲ್ಲಿ ಯಾರೆಲ್ಲ ಬರ್ತಾರೆ ಎಂಬ ಕೌತುಕಕ್ಕೆ ಬ್ರೇಕ್‌ ಬಿದ್ದಿದೆ. ಈ ವಾರದ ನಗುವಿನ ಅರಮನೆಗೆ ಪ್ರಿಯಾಂಕಾ ಉಪೇಂದ್ರ ಜತೆಗೆ ಬಿಗ್‌ ಬಾಸ್‌ನ ಕೆಲವು ಸ್ಪರ್ಧಿಗಳೂ ಆಗಮಿಸಿದ್ದಾರೆ. ಇದೇ ವೇಳೆ ಅಜ್ಜಿ ವೇಷ ಧರಿಸಿದ ರಾಘವೇಂದ್ರಮ, ಪ್ರಿಯಾಂಕಾ ಉಪೇಂದ್ರ ಅವರ ಮೇಲೆ ಕಾಮಿಡಿ ಮಾಡಿ ಕಾಲೆಳೆದಿದ್ದಾರೆ. ಹೀಗಿದೆ ಪ್ರೋಮೋ.

More