ಮಜಾ ಟಾಕೀಸ್ ಮನೆಗೆ ಬಂದ ಭಾರ್ಗವಿ LLB ಸೀರಿಯಲ್ ಟೀಮ್; ಸೃಜ ಜತೆಗೆ ಮಸ್ತ್ ಮಸ್ತ್ ಕಾಮಿಡಿ, ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ VIDEO
- Majaa Talkies show: ಕಲರ್ಸ್ ಕನ್ನಡದಲ್ಲಿ ಇತ್ತೀಚೆಗಷ್ಟೇ ಶುರುವಾದ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್ ತಂಡ, ಇದೀಗ ಮಜಾ ಟಾಕೀಸ್ ಮನೆಗೆ ಆಗಮಿಸಿದೆ. ಇಡೀ ತಂಡ ಸೃಜನ್ ಕೊಟ್ಟ ಬಗೆಬಗೆ ಟಾಸ್ಕ್‌ಗಳಲ್ಲಿ ಕಾಣಿಸಿಕೊಂಡು, ನಕ್ಕು ನಲಿದಿದೆ. ಈ ಸಂಚಿಕೆ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.