Majaa Talkies: ಮಜಾ ಟಾಕೀಸ್‌ಗೆ ಬಂದ ಸುಧಾರಾಣಿ, ಶಿವಣ್ಣನ ಮಗಳು ನಿವೇದಿತಾ; ಗಂಗಮ್ಮಜ್ಜಿಯ ಕ್ವಾಟ್ಲೆಗೆ ನಕ್ಕು ನಲಿದ ʻಫೈರ್ ಫ್ಲೈʼ ತಂಡ
- ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಿರುವ ಫೈರ್ ಫ್ಲೈ ಸಿನಿಮಾ ಇನ್ನೇನು ಬಿಡುಗಡೆಗೆ ರೆಡಿಯಿದೆ. ಈಗಾಗಲೇ ಸಿನಿಮಾ ಪ್ರಚಾರ ಕೆಲಸದಲ್ಲಿಯೂ ಚಿತ್ರತಂಡ ಬಿಜಿಯಾಗಿದೆ. ಈ ನಡುವೆ ಇದೇ ಚಿತ್ರತಂಡ, ಮಜಾ ಟಾಕೀಸ್ ಶೋಗೆ ಎಂಟ್ರಿಕೊಟ್ಟಿದೆ. ಮಜಾ ಮನೆಯಲ್ಲಿ ಸಿನಿಮಾ ಪ್ರಮೋಷನ್ ಮಾಡುವುದರ ಜತೆಗೆ ಸೃಜನ್ ಮತ್ತವರ ಗ್ಯಾಂಗ್‌ನ ಕಾಮಿಡಿಗೆ ನಕ್ಕು ನಲಿದಿದೆ.