ಕೋಳಿ ಸೈಂಟಿಸ್ಟ್ ತುಕಾಲಿ ಸಂತೋಷ್ ಮಾನ ಬೀದಿ ಪಾಲು; ಮಜಾ ಟಾಕೀಸ್ ಮನೆಯಲ್ಲಿ ನಗುವೋ ನಗು
ಕಲರ್ಸ್ ಕನ್ನಡದ ಮಜಾ ಟಾಕೀಸ್ ಶೋನ ಪ್ರೋಮೋದಲ್ಲಿ ತುಕಾಲಿ ಸಂತೋಷ್ ಮತ್ತೆ ನಗಿಸಿದ್ದಾರೆ. ಕೋಳಿ ಸೈಂಟಿಸ್ಟ್ ಎಂದು ಹೇಳಿಕೊಂಡು, ತನ್ನ ಮರ್ಯಾದೆಯನ್ನು ತಾನೇ ಹರಾಜು ಹಾಕಿಕೊಳ್ತಿದ್ದಾರೆ. ಇಲ್ಲಿದೆ ನೋಡಿ ಪ್ರೋಮೋ.