ಮಂಡ್ಯದ ನಾಗಮಂಗಲ ಧಗಧಗ; ಗಣೇಶ ವಿಸರ್ಜನಾ ವೇಳೆ ಚಪ್ಪಲಿ-ಕಲ್ಲುತೂರಾಟ, ಅಂಗಡಿಗಳಿಗೆ ಬೆಂಕಿ, ವಿಡಿಯೋ
- Karnataka: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬದರಿಕೊಪ್ಪದ ಪರಿಸ್ಥಿತಿ ಉದ್ನಿಗ್ನವಾಗಿದೆ. ಸೆಪ್ಟೆಂಬರ್ 11ರ ರಾತ್ರಿ ನಡೆಯುತ್ತಿದ್ದ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಹಾಗೂ ಚಪ್ಪಲಿ ತೂರಾಟ ನಡೆದಿದ್ದು, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಘಟನೆಗೆ ಸಂಬಂಧಿಸಿ 52 ಮಂದಿಯನ್ನು ಬಂಧಿಸಲಾಗಿದೆ.