ರಾಹುಲ್ ಗಾಂಧಿ ಸಂವಾದಕ್ಕೆ ತಡೆ; ಬಿಹಾರದಲ್ಲಿ ಪೊಲೀಸರೊಂದಿಗೆ ಚಕಮಕಿ, VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ರಾಹುಲ್ ಗಾಂಧಿ ಸಂವಾದಕ್ಕೆ ತಡೆ; ಬಿಹಾರದಲ್ಲಿ ಪೊಲೀಸರೊಂದಿಗೆ ಚಕಮಕಿ, Video

ರಾಹುಲ್ ಗಾಂಧಿ ಸಂವಾದಕ್ಕೆ ತಡೆ; ಬಿಹಾರದಲ್ಲಿ ಪೊಲೀಸರೊಂದಿಗೆ ಚಕಮಕಿ, VIDEO

Published May 15, 2025 11:02 PM IST Prasanna Kumar PN
twitter
Published May 15, 2025 11:02 PM IST

ಬಿಹಾರದ ದರ್ಬಾಂಗದಲ್ಲಿ ನಡೆದ ಶಿಕ್ಷಾ ನ್ಯಾಯ ಸಂವಾದ ಕಾರ್ಯಕ್ರಮದಲ್ಲಿ ಹೈಡ್ರಾಮಾ ನಡೆದಿದೆ. ಸಂಸದ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಬೇಕಿತ್ತು. ಆದರೆ ಪೊಲೀಸರು ರಾಹುಲ್ ಗಾಂಧಿ ವೇದಿಕೆ ಏರದಂತೆ ತಡೆದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕೊನೆಗೂ ವೇದಿಕೆ ಏರಿದ ರಾಹುಲ್ ಗಾಂಧಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಮೀಸಲಾತಿಗೆ ಒತ್ತಾಯಿಸಿದ್ದಾರೆ.

More