Narendra modi on congress : ಅಂಬಾನಿ, ಅದಾನಿಯಿಂದ ಕಾಂಗ್ರೆಸ್ ಎಷ್ಟು ವಸೂಲಿ ಮಾಡಿದೆ ಎಂಬುದು ಬಯಲಾಗಬೇಕು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Narendra Modi On Congress : ಅಂಬಾನಿ, ಅದಾನಿಯಿಂದ ಕಾಂಗ್ರೆಸ್ ಎಷ್ಟು ವಸೂಲಿ ಮಾಡಿದೆ ಎಂಬುದು ಬಯಲಾಗಬೇಕು

Narendra modi on congress : ಅಂಬಾನಿ, ಅದಾನಿಯಿಂದ ಕಾಂಗ್ರೆಸ್ ಎಷ್ಟು ವಸೂಲಿ ಮಾಡಿದೆ ಎಂಬುದು ಬಯಲಾಗಬೇಕು

Published May 08, 2024 05:28 PM IST Prashanth BR
twitter
Published May 08, 2024 05:28 PM IST

ಐದುವರ್ಷಗಳಿಂದ ಕಾಂಗ್ರೆಸ್ ಅಂಬಾನಿ ಅದಾನಿ ಎಂದು ಆರೋಪ ಮಾಡುತ್ತಿದ್ದು. ರಾಫೆಲ್ ಆರೋಪ ನೆಲಕಚ್ಚಿದ ನಂತ್ರ ಕಾಂಗ್ರೆಸ್ ಗೆ ಅದಾನಿ ಅಂಬಾನಿ ಮಂತ್ರ ದಿನ ಬೆಳಗಾದ್ರೆ ನೆನಪಾಗ್ತಿದ್ದು. ಆದ್ರೆ ಚುನಾವಣೆ ಡಿಕ್ಲೇರ್ ಆದ ಕೂಡ್ಲೆ ವರಸೆ ಬದಲಾಗಿದ್ದು, ಅಂಬಾನಿ, ಅದಾನಿ ವಿರುದ್ಧ ಮಾತನಾಡುತ್ತಿಲ್ಲ ಯಾಕೆ ಎಂದು ಮೋದಿ ಪ್ರಶ್ನಿಸಿದ್ದಾರೆ. ತೆಲಂಗಾಣದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಟೆಂಪೋದಲ್ಲಿ ಬರಬೇಕಾಗಿದ್ದು ತುಂಬಿಕೊಂಡು ಬಂದಿರಬೇಕು. ಹೀಗಾಗಿ ಕಾಂಗ್ರೆಸ್ ಮಾತನಾಡುವುದನ್ನ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.

More