Champions Trophy ಪ್ರಮುಖ ಪ್ಲೇಯರ್ ಗಾಯಗೊಳ್ಳುವುದು ದುರಾದೃಷ್ಟ; ಬ್ಯಾಡ್ಮಿಂಟನ್‌ನಂತೆ ಕ್ರಿಕೆಟ್ ಆಡಲಾಗದು ಎಂದ ಕಪಿಲ್ ದೇವ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Champions Trophy ಪ್ರಮುಖ ಪ್ಲೇಯರ್ ಗಾಯಗೊಳ್ಳುವುದು ದುರಾದೃಷ್ಟ; ಬ್ಯಾಡ್ಮಿಂಟನ್‌ನಂತೆ ಕ್ರಿಕೆಟ್ ಆಡಲಾಗದು ಎಂದ ಕಪಿಲ್ ದೇವ್

Champions Trophy ಪ್ರಮುಖ ಪ್ಲೇಯರ್ ಗಾಯಗೊಳ್ಳುವುದು ದುರಾದೃಷ್ಟ; ಬ್ಯಾಡ್ಮಿಂಟನ್‌ನಂತೆ ಕ್ರಿಕೆಟ್ ಆಡಲಾಗದು ಎಂದ ಕಪಿಲ್ ದೇವ್

Published Feb 15, 2025 04:00 PM IST Praveen Chandra B
twitter
Published Feb 15, 2025 04:00 PM IST

  • Champions trophy: ಚಾಂಪಿಯನ್ ಟ್ರೋಫಿ ಟೂರ್ನಮೆಂಟ್ ನಲ್ಲಿ ಭಾರತ ತಂಡ ಗೆಲುವು ಸಾಧಿಸಲಿ ಎಂದು ಮಾಜಿ ನಾಯಕ ಕಪಿಲ್ ದೇವ್ ಹಾರೈಸಿದ್ದಾರೆ. ಈ ವೇಳೆ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು ಕ್ರಿಕೆಟ್ ನಲ್ಲಿ ಯಾರು ಗಾಯಗೊಳ್ಳುವುದನ್ನು ಬಯಸುವುದಿಲ್ಲ.. ಆದರೆ ಮುಖ್ಯವಾದ ಟೂರ್ನಿಯಲ್ಲಿ ಪ್ರಮುಖ ಪ್ಲೇಯರ್ ಹೊರಗುಳಿಯುವುದು ತಂಡಕ್ಕೆ ದೊಡ್ಡ ಹೊಡೆತ. ಆದರೆ ಟೀಮ್ ಇಂಡಿಯಾ ಇಲ್ಲಿ ಎಲ್ಲವನ್ನ ಮರೆತು ಗೆಲ್ಲಲಿದೆ ಎಂದಿದ್ದಾರೆ. ಕ್ರಿಕೆಟ್ ನಲ್ಲಿ ತಂಡದ ಸಾಂಘಿಕ ಆಟ ಮುಖ್ಯವಾಗಿದ್ದು, ಬ್ಯಾಡ್ಮಿಂಟನ್ ಅಥವಾ ಟೆನಿಸ್ ನಂತೆ ವೈಯಕ್ತಿಕವಾಗಿ ಯಾರೂ ಆಡಲು ಸಾಧ್ಯವಿಲ್ಲ ಎಂದಿದ್ದಾರೆ.

More