Gautam Gambhir: ಅಸ್ಸಾಂನ ಕಾಮಾಕ್ಯಮ್ಮನ ದರ್ಶನ ಪಡೆದ ಟೀಂ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ VIDEO
- ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಗೆ ಟೀಂಇಂಡಿಯಾ ಸಜ್ಜಾಗುತ್ತಿದೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮುಗ್ಗರಿಸಿದ್ದ ಭಾರತ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಈ ಸರಣಿ ಭಾರತದ ನೂತನ ಕೋಚ್ ಗೌತಮ್ ಗಂಭೀರ್ ಗೂ ಮೊದಲ ಟೆಸ್ಟ್ ಸರಣಿಯಾಗಿದ್ದು, ಹಲವು ಸವಾಲುಗಳು ಅವರ ಮುಂದಿವೆ. ಈ ಮಧ್ಯೆ ಗಂಭೀರ್ ಅಸ್ಸಾಂನಲ್ಲಿರುವ ಕಾಮಾಕ್ಯಮ್ಮನ ದರ್ಶನ ಪಡೆದಿದ್ದಾರೆ.