ಟ್ರೋಲ್‌ಗಳನ್ನು ನೋಡಿ ಅಭ್ಯಾಸವಾಗಿದೆ; ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಪೃಥ್ವಿ ಶಾ ಪ್ರತಿಕ್ರಿಯೆ
- ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಪೃಥ್ವಿ ಶಾ ಟ್ರೋಲ್ ಆಗುತ್ತಿದ್ದಾರೆ. ಸಚಿನ್, ವಿರಾಟ್ ಕೊಹ್ಲಿ ಮಟ್ಟದಲ್ಲಿ ಹೋಲಿಕೆಯಾಗುತ್ತಿದ್ದ ಆಟಗಾರ, ತಮ್ಮ ಬೇಜವಾಬ್ದಾರಿಗಳಿಂದ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವಾಗ ಅಶಿಸ್ತಿನ ಕಾರಣಕ್ಕೆ ಕೆಂಗಣ್ಣಿಗೆ ಗುರಿಯಾಗಿದ್ದರು. ಟ್ರೋಲ್‌ಗಳನ್ನು ನೋಡಿ ಅಭ್ಯಾಸವಾಗಿದೆ ಎಂದು ಶಾ ಹೇಳಿದ್ದಾರೆ.