Rajat Patidar: ಆರ್‌ಸಿಬಿಗೆ ರಜತ್ ಪಾಟಿದಾರ್ ಕ್ಯಾಪ್ಟನ್; ಶುರುವಾಯ್ತು ಕಪ್ ನಮ್ದೇ ಎಂಬ ಹೊಸ ಭರವಸೆ
- RCB captain 2025: ಈ ಬಾರಿ ಕಪ್ ನಮ್ದೆ ಎಂಬ ಕೂಗು ಮತ್ತೆ ಶುರುವಾಗಿದೆ ಮಾರ್ಚ್ 21ರಿಂದ ಶುರುವಾಗಲಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಆರ್ ಸಿಬಿ ಗೆಲ್ಲಲು ಪಣ ತೊಟ್ಟಿದ್ದು ಇದಕ್ಕಾಗಿ ಹೊಸ ಬಲಿಷ್ಠ ತಂಡವನ್ನೇ ಕಟ್ಟಿದೆ. ಹಾಗೇ ತೆರವಾದ ಕ್ಯಾಪ್ಟನ್ ಫಾಪ್ ಡುಪ್ಲೀಸ್ ಜಾಗಕ್ಕೆ ಬರುವವರು ಯಾರು ಎಂಬ ಕುತೂಹಲ ಮನೆ ಮಾಡಿತ್ತು. ಇದೀಗ ಆರ್ ಸಿಬಿ ಹೊಸ ನಾಯಕನನ್ನ ಹೆಸರಿಸಿದ್ದು, ಸ್ಫೋಟಕ ಬ್ಯಾಟ್ಸ್ ಮನ್ ರಜತ್ ಪಾಟಿದಾರ್ (Rajat Patidar)ಗೆ ನಾಯಕನ ಹೊಣೆಗಾರಿಕೆ ನೀಡಲಾಗಿದೆ.