Rishab Pant : ಆಕ್ಸಿಡೆಂಟ್ ನಿಂದ ಚೇತರಿಸಿಕೊಳ್ಳುತ್ತಿರುವ ಟೀಂಇಂಡಿಯಾದ ರಿಷಬ್ ಪಂತ್ ಸದ್ಯದಲ್ಲೇ ವಾಪಸ್..?
- 2022ರ ಡಿಸೆಂಬರ್ 30.. ಇಡೀ ಕ್ರಿಕೆಟ್ ಲೋಕವೇ ಬೆಚ್ಚಿಬಿದ್ದಿತ್ತು. ಟೀಂಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅಂದಿನ ಅಪಘಾತದಲ್ಲಿ ಅದೃಷ್ಟದಿಂದಲೇ ಬದುಕಿ ಬಂದಿದ್ದ ಪಂತ್ ಮತ್ತೆ ಕ್ರಿಕೆಟ್ ಆಡ್ತಾರಾ ಅನ್ನುವ ಮಟ್ಟಿಗೆ ಪ್ರಶ್ನೆಗಳು ಉದ್ಭವಿಸಿದ್ದವು. ಆದರೆ ಛಲ ಬಿಡದ ಪಂತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ವಾಕಿಂಗ್ ಸ್ಟಿಕ್ ಬಿಟ್ಟು ಮೆಟ್ಟಿಲು ಹತ್ತುವ ಮೂಲಕ, ಜಿಮ್ ಗೆ ವಾಪಸ್ ಆಗುವ ಮೂಲಕ ಫಿಟ್ ಆಗುತ್ತಿರುವ ಸೂಚನೆ ನೀಡಿದ್ದಾರೆ. ಇದರೊಂದಿಗೆ ಮುಂಬರುವ ವಿಶ್ವಕಪ್ ಗೆ ಪಂತ್ ಲಭ್ಯರಾಗ್ತಾರೆ ಎಂಬ ನಿರೀಕ್ಷೆಯೂ ಹೆಚ್ಚಾಗಿದೆ.