ಒರಿಸ್ಸಾದ ಕಡಲ ತೀರಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ; ಭಾರೀ ಮಳೆಯ ಬಗ್ಗೆ ಹಮಾಮಾನ ಇಲಾಖೆಯಿಂದ ಹೈ ಅಲರ್ಟ್
- ಒರಿಸ್ಸಾ ತಲುಪಿರುವ ಡಾನಾ ಚಂಡಮಾರುತ ಭಾರೀ ಅನಾಹುತಗಳನ್ನ ಸೃಷ್ಟಿಸಿದೆ. ಚಂಡಮಾರುತ ಕಳೆದ ರಾತ್ರಿ ಭಿತರ್ಕಾನಿಕಾದಿಂದ ಉತ್ತರ- ಈಶಾನ್ಯಕ್ಕೆ 20 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿತ್ತು. ಬಳಿಕ ಗಂಟೆಗೆ 100 ಕಿ.ಮೀ ವೇಗದಲ್ಲಿ ಚಂಡಮಾರುತ ಅಪ್ಪಳಿಸಿದ್ದು, ಭಾರೀ ಮಳೆ ಸುರಿದಿದೆ. ಡಾನಾ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದ ಒರಿಸ್ಸಾ ಸರ್ಕಾರ ಈಗಾಗಲೇ ಸುಮಾರು 5 ಲಕ್ಷ ಮಂದಿಯನ್ನ ಸ್ಥಳಾಂತರ ಮಾಡಿದೆ.