ದಕ್ಷಿಣ ಕನ್ನಡ: ಬರ್ಕಜೆಯ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನವ ಗುಳಿಗ ವಾರ್ಷಿಕ ಗಗ್ಗರ ಸೇವೆಯ ವಿಡಿಯೋ ದೃಶ್ಯಗಳು
- Dakshina Kannada Daivaradhane Video: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಗಳಿಗೆ ಇನ್ನಿಲ್ಲದ ಮಹತ್ವವಿದೆ. ಇಲ್ಲಿರುವ ದೈವಾರಾಧನೆ,ಆಚರಣೆ ಪುರಾಣ ಕಾಲದಿಂದಲೂ ನಡೆದುಕೊಂಡು ಬಂದಿದ್ದು ಪ್ರತಿಯೊಂದು ದೈವಕ್ಕೂ ಅದರದ್ದೇ ಆದ ಹಿನ್ನೆಲೆ ಇದೆ. ಹಾಗೇ ಬರ್ಕಜೆಯ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಪ್ರತಿ ವರ್ಷ ನವ ಗುಳಿಗ ಗಗ್ಗರ ಸೇವೆ ನಡೆಯುತ್ತದೆ. ಈ ಬಾರಿಯೂ ಗುಳಿಗನಿಗೆ ಗಗ್ಗರ ಸೇವೆ ನಡೆದಿದ್ದು ಅದರ ರೋಚಕ ದೃಶ್ಯಗಳು ಇಲ್ಲಿದೆ.