ಮಂಗಳೂರಿಲ್ಲಿ ಮೆರವಣಿಗೆ ಸವಾಲು-ಪ್ರತಿಸವಾಲು; ಬಿಸಿ ರೋಡ್ ಚಲೋ ಮಾಡಿದ ಕಾರ್ಯಕರ್ತರು ವಶಕ್ಕೆ -Video
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಂಗಳೂರಿಲ್ಲಿ ಮೆರವಣಿಗೆ ಸವಾಲು-ಪ್ರತಿಸವಾಲು; ಬಿಸಿ ರೋಡ್ ಚಲೋ ಮಾಡಿದ ಕಾರ್ಯಕರ್ತರು ವಶಕ್ಕೆ -Video

ಮಂಗಳೂರಿಲ್ಲಿ ಮೆರವಣಿಗೆ ಸವಾಲು-ಪ್ರತಿಸವಾಲು; ಬಿಸಿ ರೋಡ್ ಚಲೋ ಮಾಡಿದ ಕಾರ್ಯಕರ್ತರು ವಶಕ್ಕೆ -Video

Published Sep 16, 2024 12:19 PM IST Jayaraj
twitter
Published Sep 16, 2024 12:19 PM IST

  • ಬಿಸಿ ರೋಡ್‌ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ನಾಗಮಂಗಲ ಗಲಾಟೆ ಬಗ್ಗೆ ಕೆಲವು ಹಿಂದೂ ಕಾರ್ಯಕರ್ತರು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮುಸ್ಲಿಂ ನಾಯಕರು ಈದ್ ಮಿಲಾದ್ ಮೆರವಣಿಗೆ ತಡೆಯುವಂತೆ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಮಂಗಳೂರಿನಿಂದ ಬಿಸಿ ರೋಡ್ ಚಲೋಗೆ ಕರೆ ನೀಡಿ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

More