ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Darshan Arrest News : ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಕಾರು ಸೀಜ್ ; ತನಿಖೆ ಬಗ್ಗೆ ಹೋಂಮಿನಿಸ್ಟರ್ ಮಾತು

Darshan arrest news : ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಕಾರು ಸೀಜ್ ; ತನಿಖೆ ಬಗ್ಗೆ ಹೋಂಮಿನಿಸ್ಟರ್ ಮಾತು

Jun 12, 2024 06:35 PM IST Prashanth BR
twitter
Jun 12, 2024 06:35 PM IST
  •  ಅಭಿಮಾನಿಯನ್ನೇ  ಕೊಂದ ಆರೋಪ ಎದುರಿಸುತ್ತಿರುವ ದರ್ಶನ್ ಅವರ ವಿಚಾರಣೆ ಚುರುಕಾಗಿದೆ. ಈಗಾಗಲೇ ಪೊಲೀಸ್ ಕಸ್ಟಡಿಗೆ ದರ್ಶನ್ ಅವರನ್ನು ನೀಡಲಾಗಿದ್ದು ತನಿಖೆಯ ಬಗ್ಗೆ ಹೋಂ ಮಿನಿಸ್ಟರ್ ಡಾಕ್ಟರ್ ಜಿ ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಪ್ರಕರಣದ ತನಿಖೆ ಬಗ್ಗೆ ಯಾವುದೇ ರೀತಿ ರಾಜಿಯಾಗುವುದಿಲ್ಲ. ಪೊಲೀಸರಿಗೆ ಮುಕ್ತವಾದ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ. ಇನ್ನು ಸಿಸಿಟಿವಿಯಲ್ಲಿ ಪತ್ತೆಯಾಗಿರುವ ದರ್ಶನ್ ಅವರ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
More