Darshan: ದರ್ಶನ್ಗೆ ಬೆನ್ನುನೋವಂತೆ; ಜೈಲಲ್ಲಿರುವ ನಟನಿಗೆ ಕೊನೆಗೂ ಸಿಕ್ತು ಸರ್ಜಿಕಲ್ ಚೇರ್, ವಿಡಿಯೋ ಇಲ್ಲಿದೆ
- ಬಳ್ಳಾರಿ ಜೈಲಿನಲ್ಲಿರುವ ಕೊಲೆ ಆರೋಪಿ ನಟ ದರ್ಶನ್ ಕೋರಿಕೆ ಮೇರೆಗೆ ಸರ್ಜಿಕಲ್ ಚೇರ್ ಒದಗಿಸಲಾಗಿದೆ. ಜೈಲಿನೊಳಗಿರುವ ದರ್ಶನ್ಗೆ ಬೆನ್ನುನೋವು ಕಾಣಿಸಿಕೊಂಡಿರುವ ಕಾರಣ ಶೌಚಕ್ಕೆ ಹೋಗಲು ಕಷ್ಟವಾಗುತ್ತಿದೆಯಂತೆ. ಹಾಗಾಗಿ ನಟ ಸರ್ಜಿಕಲ್ ಚೇರ್ಗೆ ಮನವಿ ಸಲ್ಲಿಸಿದ್ರು. ಇದೀಗ ಅದರ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.