Darshan Puttannaiah: ಹಾಸ್ಟೆಲ್‌ನಲ್ಲಿ ಇರದ ವಾರ್ಡನ್‌ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕ್ಲಾಸ್‌, ವಿಡಿಯೋ ವೈರಲ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Darshan Puttannaiah: ಹಾಸ್ಟೆಲ್‌ನಲ್ಲಿ ಇರದ ವಾರ್ಡನ್‌ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕ್ಲಾಸ್‌, ವಿಡಿಯೋ ವೈರಲ್‌

Darshan Puttannaiah: ಹಾಸ್ಟೆಲ್‌ನಲ್ಲಿ ಇರದ ವಾರ್ಡನ್‌ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕ್ಲಾಸ್‌, ವಿಡಿಯೋ ವೈರಲ್‌

Jan 10, 2025 05:19 PM IST Umesh Kumar S
twitter
Jan 10, 2025 05:19 PM IST

Darshan Puttannaiah: ಮುರಾರ್ಜಿ ದೇಸಾಯಿ ಹಾಸ್ಟೆಲ್‌ಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ ನೀಡಿದರು. ಅಲ್ಲಿನ ಅವ್ಯವಸ್ಥೆ ಕಂಡು ವಾರ್ಡನ್ ವಿರುದ್ಧ ಕೆಂಡವಾದರು. ಮಂಡ್ಯ ಜಿಲ್ಲೆಯ ಕೆರೆ ತಣ್ಣೂರು ಮುರಾರ್ಜಿ ದೇಸಾಯಿ ಹಾಸ್ಟೆಲ್‌ಗೆ ದಿಢೀರ್ ಭೇಟಿ ಕೊಟ್ಟಿದ್ದ ಶಾಸಕ ಪುಟ್ಟಣ್ಣಯ್ಯ, ಹಾಸ್ಟೆಲ್‌ನಲ್ಲಿ ವಾರ್ಡನ್ ಇರದೇ ಇದ್ದಿದ್ದಕ್ಕೆ ಫೋನ್ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ. ಹಾಸ್ಟೆಲ್‌ನಲ್ಲಿರುವ ಮಕ್ಕಳು ಅಲ್ಲಿನ ಊಟದ ಬಗ್ಗೆ, ವಾರ್ಡನ್ ಬಗ್ಗೆ ಸಾಲು ಸಾಲು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಈ ರೀತಿ ಖಡಕ್ ವಾರ್ನಿಂಗ್ ನೀಡಿದರು.

More