ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳಿಗೆ ಜಾಮೀನು; ದರ್ಶನ್, ಪವಿತ್ರಾಗೆ ಬಿಗ್ ರಿಲೀಫ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳಿಗೆ ಜಾಮೀನು; ದರ್ಶನ್, ಪವಿತ್ರಾಗೆ ಬಿಗ್ ರಿಲೀಫ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳಿಗೆ ಜಾಮೀನು; ದರ್ಶನ್, ಪವಿತ್ರಾಗೆ ಬಿಗ್ ರಿಲೀಫ್

Dec 13, 2024 05:34 PM IST Manjunath B Kotagunasi
twitter
Dec 13, 2024 05:34 PM IST

  • Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ನಟ ದರ್ಶನ್‌ಗೆ ಬೇಲ್ ಸಿಕ್ಕಿದೆ. ಈಗಾಗಲೇ ಆರೋಗ್ಯದ ತಪಾಸಣೆಗಾಗಿ ಮಧ್ಯಂತರ ಬೇಲ್ ಪಡೆದಿದ್ದ ದರ್ಶನ್‌ಗೆ ಪೂರ್ಣ ಪ್ರಮಾಣದ ರಿಲೀಫ್ ಸಿಕ್ಕಿದೆ. ದರ್ಶನ್ ಜೊತೆಗೆ ಎ1 ಆರೋಪಿ ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳಿಗೂ ಜಾಮೀನು ನೀಡಲಾಗಿದ್ದು, 7 ತಿಂಗಳ ಬಳಿಕ ನಿರಾಳರಾಗಿದ್ದಾರೆ.

More