ದಾವಣಗೆರೆ ಹೊನ್ನಾಳಿ ಪುರಸಭೆಯಲ್ಲಿ ಕೌನ್ಸಿಲರ್‌ಗಳ ನಡುವೆ ಮಾರಾಮಾರಿ; ವಿಡಿಯೊ ವೈರಲ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದಾವಣಗೆರೆ ಹೊನ್ನಾಳಿ ಪುರಸಭೆಯಲ್ಲಿ ಕೌನ್ಸಿಲರ್‌ಗಳ ನಡುವೆ ಮಾರಾಮಾರಿ; ವಿಡಿಯೊ ವೈರಲ್

ದಾವಣಗೆರೆ ಹೊನ್ನಾಳಿ ಪುರಸಭೆಯಲ್ಲಿ ಕೌನ್ಸಿಲರ್‌ಗಳ ನಡುವೆ ಮಾರಾಮಾರಿ; ವಿಡಿಯೊ ವೈರಲ್

Published Mar 19, 2025 10:54 PM IST Reshma
twitter
Published Mar 19, 2025 10:54 PM IST

  • ಪುರಸಭೆ ಕಾಂಗ್ರೆಸ್ ಸದಸ್ಯರ ನಡುವೆಯೇ ಮಾರಾಮಾರಿ ನಡೆದಿದ್ದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾರ್ಚ್ 15ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪುರಸಭೆಯಲ್ಲಿ ಕೌನ್ಸಿಲರ್‌ಗಳ ಮಾರಾಮಾರಿ ನಡೆದಿತ್ತು. ಹೊನ್ನಾಳಿಯ ಕುರಿ‌ ಸಂತೆ, ಮಾರ್ಕೆಟ್ ಟೆಂಡರ್ ಸೇರಿದಂತೆ ಹಲವು ಟೆಂಡರ್‌ಗಳ ವಿಚಾರ ಪ್ರಸ್ತಾಪವಾದ ವೇಳೆ ಸದಸ್ಯರ ನಡುವೆಯೇ ವಾಗ್ವಾದ ಶುರುವಾಗಿ ಪರಸ್ಪರ ಕೈ ಮಿಲಾಯಿಸಿದ್ದರು.

More