ಕನ್ನಡ ಸುದ್ದಿ  /  Video Gallery  /  Debate In Karnataka Assembly Session Over Pakistan Zindabad Slogan At Vidhan Sabha Mgb

VIDEO: ಪಾಕಿಸ್ತಾನ್ ಜಿಂದಾಬಾದ್ ಪ್ರಕರಣದ ಬಗ್ಗೆ ಸದನದಲ್ಲಿ ಭಾರೀ ಗದ್ದಲ; ನರೇಂದ್ರ ಸ್ವಾಮಿ ಆರ್ಭಟ

Feb 28, 2024 06:05 PM IST Meghana B
twitter
Feb 28, 2024 06:05 PM IST
  • Pakistan Zindabad Row: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಬಗ್ಗೆ ಸದನದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಒಂದೆಡೆ ಪರಿಷತ್​​ನಲ್ಲಿ ಸದಸ್ಯರ ನಡುವ ತಿಕ್ಕಾಟ ನಡೆದಿದೆ, ಇತ್ತ ವಿಧಾನಸಭೆಯಲ್ಲೂ ಶಾಸಕರು ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಬಿಜೆಪಿಗರ ಮೇಲೆ ಶಾಸಕ ನರೇಂದ್ರ ಸ್ವಾಮಿ ಕಿಡಿಕಾರಿದ್ದಾರೆ.
More