ಕನ್ನಡ ಸುದ್ದಿ  /  Video Gallery  /  Deepika Padukone Gets Emotional While Rrr Team Receiving Oscar Award

RRR wins Oscar 2023: 'ಆರ್‌ಆರ್‌ಆರ್‌' ತಂಡ ಪ್ರಶಸ್ತಿ ಪಡೆಯುವಾಗ ಭಾವುಕರಾದ ನಟಿ ದೀಪಿಕಾ ಪಡುಕೋಣೆ.. ವಿಡಿಯೋ

Mar 13, 2023 05:09 PM IST HT Kannada Desk
twitter
Mar 13, 2023 05:09 PM IST
  • ಫೆಬ್ರವರಿ 13, ಭಾರತೀಯ ಚಿತ್ರರಂಗದ ಪಾಲಿಗೆ ಮತ್ತೊಂದು ಇತಿಹಾಸ ಸೃಷ್ಟಿಸಿದ ದಿನ. ಬಹಳ ವರ್ಷಗಳ ನಂತರ ಭಾರತೀಯ ಚಿತ್ರರಂಗಕ್ಕೆ ಎರಡು ಪ್ರಶಸ್ತಿಗಳು ಒಲಿದು ಬಂದಿವೆ. 'ಆರ್‌ಆರ್‌ಆರ್‌' ಹಾಗೂ 'ದಿ ಎಲಿಫೆಂಟ್‌ ವಿಸ್ಪರರ್ಸ್' ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಒಲಿದು ಬಂದಿದೆ. ಈ ಎರಡೂ ತಂಡಕ್ಕೆ ಅವಾರ್ಡ್‌ ಘೋಷಣೆ ಆಗುತ್ತಿದ್ದಂತೆ ಭಾರತೀಯರು ಸಂತೋಷದಿಂದ ಕುಣಿದಾಡಿದ್ದಾರೆ. ಅತ್ತ ಆಸ್ಕರ್‌ ವೇದಿಕೆಯಲ್ಲಿ 'ಆರ್‌ಆರ್‌ಆರ್‌' ಚಿತ್ರತಂಡ, ಪ್ರಶಸ್ತಿ ಪಡೆಯುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಭಾವುಕರಾಗಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.
More