ಜಮ್ಮು-ಕಾಶ್ಮೀರಕ್ಕೆ ರಾಜನಾಥ್ ಸಿಂಗ್ ಭೇಟಿ; ಸೈನಿಕರ ಸಾಹಸ ಕೊಂಡಾಡಿದ ರಕ್ಷಣಾ ಸಚಿವ, VIDEO
ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಸದ್ಯಕ್ಕೆ ಕಡಿಮೆಯಾಗಿದೆ. ಯುದ್ಧವಿರಾಮ ಘೋಷಣೆಯಾಗಿರುವುದರಿಂದ ಎರಡೂ ಕಡೆ ಗುಂಡಿನ ಚಕಮಕಿಗೆ ಬ್ರೇಕ್ ಬಿದ್ದಿದೆ. ಪಹಲ್ಗಾಮ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಭಾರತೀಯ ಸೈನಿಕರು ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದಾರೆ. ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಸೈನಿಕರನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿ ಅವರ ಸಾಹಸವನ್ನ ಕೊಂಡಾಡಿದ್ದಾರೆ.