Delhi Election Voting: ಬಿಜೆಪಿಗೆ ದೆಹಲಿ ಪೊಲೀಸರೇ ಸಪೋರ್ಟ್ ಮಾಡ್ತಾರೆ; ಓಟ್ ಮಾಡಿದ ಸಂಸದ ರಾಹುಲ್ ಗಾಂಧಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Delhi Election Voting: ಬಿಜೆಪಿಗೆ ದೆಹಲಿ ಪೊಲೀಸರೇ ಸಪೋರ್ಟ್ ಮಾಡ್ತಾರೆ; ಓಟ್ ಮಾಡಿದ ಸಂಸದ ರಾಹುಲ್ ಗಾಂಧಿ

Delhi Election Voting: ಬಿಜೆಪಿಗೆ ದೆಹಲಿ ಪೊಲೀಸರೇ ಸಪೋರ್ಟ್ ಮಾಡ್ತಾರೆ; ಓಟ್ ಮಾಡಿದ ಸಂಸದ ರಾಹುಲ್ ಗಾಂಧಿ

Feb 05, 2025 02:50 PM IST Praveen Chandra B
twitter
Feb 05, 2025 02:50 PM IST

  • Delhi Election 2025: ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿರುವ ದೆಹಲಿ ಪೊಲೀಸರು ವಿರುದ್ಧ ಸಿಎಂ ಅತಿಶಿ ಕಿಡಿಕಾರಿದ್ದಾರೆ. ದೆಹಲಿ ಪೊಲೀಸರು ಬಿಜೆಪಿಗೆ ಬೆಂಬಲವಾಗಿದ್ದು ಏನು ಬೇಕಾದರೂ ಮಾಡಲು ತಯಾರಾಗಿದ್ದಾರೆ. ದೆಹಲಿ ಎಲೆಕ್ಷನ್ ಒಂದು ಧರ್ಮಯುದ್ಧವಾಗಿದ್ದು ಗೆಲುವು ಯಾರಿಗೆ ಎಂಬುದನ್ನ ನೋಡೋಣ ಎಂದಿದ್ದಾರೆ. ಇನ್ನು ಸಂಸದ ರಾಹುಲ್ ಗಾಂಧಿ ದೆಹಲಿಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ

More