Basvaraj Rayareddi : ಕರ್ನಾಟಕ ಸರ್ಕಾರದಲ್ಲಿ ಮೂವರಲ್ಲ, ಆರು ಡಿಸಿಎಂಗಳಿರಲಿ.. ಅದರಲ್ಲಿ ಡಿಕೆ ಮುಖ್ಯಸ್ಥರಾಗಿರಲಿ..!
ಕರ್ನಾಟಕದಲ್ಲಿ ಡಿಸಿಎಂ ಹುದ್ದೆ ಬಗ್ಗೆ ಚರ್ಚೆಗಳು ಜೋರಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನ ಹಿರಿಯ ಶಾಸಕ ಹಾಗೂ ಸಿದ್ದರಾಮಯ್ಯ ಆಪ್ತ ಬಸವರಾಯರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ. ಕರ್ನಾಟಕದಲ್ಲಿ ಡಿಸಿಎಂಗಳು ಮೂರಲ್ಲ ಆರು ಇರಲಿ. ಅದರಲ್ಲಿ ಬೇಕಾದ್ರೆ ಡಿಕೆ ಶಿವಕುಮಾರ್ ಪ್ರಿನ್ಸಿಪಲ್ ಡಿಸಿಎಂ ಆಗಿರಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.