ಕನ್ನಡ ಸುದ್ದಿ  /  Video Gallery  /  Delhi News Farmers Going To Protest In Delhi Against Pm Modi Govt Delhi Farmers Protest Mgb

Farmers Protest : ಪೊಲೀಸರ ಬ್ಯಾರಿಕೇಡ್ ಕೆಡವಲು ಕ್ರೇನ್ ಹಾಗೂ ಜೆಸಿಬಿಗಳ ಜೊತೆ ದೆಹಲಿ ಬಾರ್ಡರ್​ಗೆ ಹೊರಟ ರೈತರು

Feb 21, 2024 06:38 PM IST HT Kannada Desk
twitter
Feb 21, 2024 06:38 PM IST
  • ದೆಹಲಿಯತ್ತ ರೈತರ ಪಡೆ ಹೊರಟಿದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಬದ್ದ ಮಾನ್ಯತೆ ಸೇರಿದಂತೆ ಹಲವಾರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ಪುನರಾರಂಭಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕೆರಳಿರುವ ರೈತರು ಸಂಧಾನಕ್ಕೆ ಒಪ್ಪದೆ ದೆಹಲಿ ಮಾರ್ಚ್​ಗೆ ಕರೆ ನೀಡಿವೆ. ರೈತರನ್ನ ತಡೆಯಲು ಪೊಲೀಸರು ಬ್ಯಾರಿಕೇಡ್ ಹಾಕಿದ್ದರಿಂದ ರೈತರು ಜೆಸಿಬಿ ಮತ್ತು ಭಾರೀ ಕ್ರೇನ್​ಗಳ ಜೊತೆ ತೆರಳಿದ್ದಾರೆ.
More