ದಟ್ಟ ನೊರೆ ತುಂಬಿ ವಿಷವಾದ ಯಮುನಾ ನದಿ; ದೆಹಲಿ ಸುತ್ತಮುತ್ತ ಸಾಂಕ್ರಾಮಿಕ ಭೀತಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದಟ್ಟ ನೊರೆ ತುಂಬಿ ವಿಷವಾದ ಯಮುನಾ ನದಿ; ದೆಹಲಿ ಸುತ್ತಮುತ್ತ ಸಾಂಕ್ರಾಮಿಕ ಭೀತಿ

ದಟ್ಟ ನೊರೆ ತುಂಬಿ ವಿಷವಾದ ಯಮುನಾ ನದಿ; ದೆಹಲಿ ಸುತ್ತಮುತ್ತ ಸಾಂಕ್ರಾಮಿಕ ಭೀತಿ

Nov 05, 2024 11:03 PM IST Jayaraj
twitter
Nov 05, 2024 11:03 PM IST

  • ದೇಶದ ಪ್ರಮುಖ ನದಿಗಳಲ್ಲಿ ಒಂದಾದ ಯಮುನಾ ನದಿ ವಿಷಯುಕ್ತವಾಗಿದೆ. ಅತಿಯಾದ ಮಾಲಿನ್ಯದಿಂದ ನದಿಯಲ್ಲಿ ದಟ್ಟವಾದ ಬೆಳ್ನೊರೆ ಉಕ್ಕುತ್ತಿದ್ದು, ಜನರಲ್ಲಿ ಭೀತಿ ಮೂಡಿದೆ. ನದಿ ವಿಷಯುಕ್ತವಾಗಿರುವುದರಿಂದ ದೆಹಲಿ ಸುತ್ತಮುತ್ತ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ. ಕಾಳಿಂದಿ ಕುಂಜ್ ಪ್ರದೇಶದಲ್ಲಿ ನೊರೆ ತೇಲುತ್ತಿದ್ದು, ರಾಜಧಾನಿಯ ಕಳಪೆ ವಾತಾವರಣಕ್ಕೆ ಸಾಕ್ಷಿಯಾಗಿದೆ.

More