Video: ಅವಮಾನ ನನಗೆ, ಹಾರ ತುರಾಯಿ ಅವರಿಗೆ!, ಸಿಟಿ ರವಿಗೆ ಬ್ಯಾಂಡೇಜ್ ಕಟ್ಟುವಷ್ಟು ಗಾಯ ಆಗಿದ್ಯಾ: ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶ್ನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Video: ಅವಮಾನ ನನಗೆ, ಹಾರ ತುರಾಯಿ ಅವರಿಗೆ!, ಸಿಟಿ ರವಿಗೆ ಬ್ಯಾಂಡೇಜ್ ಕಟ್ಟುವಷ್ಟು ಗಾಯ ಆಗಿದ್ಯಾ: ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶ್ನೆ

Video: ಅವಮಾನ ನನಗೆ, ಹಾರ ತುರಾಯಿ ಅವರಿಗೆ!, ಸಿಟಿ ರವಿಗೆ ಬ್ಯಾಂಡೇಜ್ ಕಟ್ಟುವಷ್ಟು ಗಾಯ ಆಗಿದ್ಯಾ: ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶ್ನೆ

Dec 24, 2024 02:12 PM IST Umesh Kumar S
twitter
Dec 24, 2024 02:12 PM IST

ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್‌ನಲ್ಲಿ ನಡೆದಿದೆ ಎನ್ನಲಾದ ಅವಾಚ್ಯ ಪದ ಬಳಕೆ ಪ್ರಕರಣದ ನಂತರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ಗುಡುಗಿದ್ದಾರೆ. ನನ್ನ ವಿರುದ್ಧ ಬಳಸಬಾರದ ಪದ ಬಳಸಿ ಸಿಟಿ ರವಿ ಮೆರೆಯುತ್ತಿದ್ದಾರೆ. ಅವರ ಮನೆಯಲ್ಲಿ ಹೆತ್ತವರು ಅಥವಾ ಹೆಂಡತಿ ಇದ್ದರೆ ಅವರಿಗೆ ತಿಳಿ ಹೇಳಬೇಕಾಗಿತ್ತು. ನನಗೆ ಅವಮಾನ ಆಗಿದೆ. ಅವರಿಗೆ ಹಾರ, ತುರಾಯಿ ಸನ್ಮಾನವಾ?, ಸಿಟಿ ರವಿಗೆ ಅಷ್ಟು ದೊಡ್ಡ ಬ್ಯಾಂಡೇಜ್ ಕಟ್ಟುವಷ್ಟು ತಲೆಗೆ ಗಾಯವಾಗಿದ್ಯಾ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

More