ಮುಂಬೈಗೆ ಹೋಗಿದ್ದ ಬಿಜೆಪಿ ಶಾಸಕರು ಸ್ಟೇ ತಂದಿದ್ದು ಯಾಕೆ; ಮಧುಬಲೆ ವಿಚಾರ ಕಟ್ಟುಕಥೆ ಎಂದ ಡಿಕೆ ಶಿವಕುಮಾರ್
- Dk Shivakumar: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮಧುಬಲೆ (ಹನಿಟ್ರ್ಯಾಪ್) ಕಥೆಯೇ ಬೋಗಸ್ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮುಂಬೈಗೆ ಹೋಗಿದ್ದ ಶಾಸಕರು ಸ್ಟೇ ತಂದಿದ್ದು ಯಾಕೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈಗ ಬಂದಿರುವ ಹನಿಟ್ರ್ಯಾಪ್ ಕಥೆ ಹಿಂದೆಯೂ ಬಿಜೆಪಿ ಸೂತ್ರವಿದ್ದು ಎಲ್ಲವೂ ಕಟ್ಟುಕಥೆ ಎಂದು ಹೇಳಿದ್ದಾರೆ.