ಅವೈಜ್ಞಾನಿಕವಾಗಿ ವಾಹನಗಳನ್ನ ತಡೆಯಬೇಡಿ; ಮಂಡ್ಯ ಘಟನೆ ಬಳಿಕ ಪೊಲೀಸರಿಗೆ ಗೃಹ ಸಚಿವ ಜಿ ಪರಮೇಶ್ವರ್‌ ಎಚ್ಚರಿಕೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅವೈಜ್ಞಾನಿಕವಾಗಿ ವಾಹನಗಳನ್ನ ತಡೆಯಬೇಡಿ; ಮಂಡ್ಯ ಘಟನೆ ಬಳಿಕ ಪೊಲೀಸರಿಗೆ ಗೃಹ ಸಚಿವ ಜಿ ಪರಮೇಶ್ವರ್‌ ಎಚ್ಚರಿಕೆ

ಅವೈಜ್ಞಾನಿಕವಾಗಿ ವಾಹನಗಳನ್ನ ತಡೆಯಬೇಡಿ; ಮಂಡ್ಯ ಘಟನೆ ಬಳಿಕ ಪೊಲೀಸರಿಗೆ ಗೃಹ ಸಚಿವ ಜಿ ಪರಮೇಶ್ವರ್‌ ಎಚ್ಚರಿಕೆ

Published May 27, 2025 04:09 PM IST Manjunath B Kotagunasi
twitter
Published May 27, 2025 04:09 PM IST

ಮಂಡ್ಯದಲ್ಲಿ ಪೊಲೀಸರ ಎಡವಟ್ಟಿನಿಂದ ಮಗು ಸಾವನ್ನಪ್ಪಿದ ಬೆನ್ನಲ್ಲೇ ಹೋಮ್ ಮಿನಿಸ್ಟರ್ ಡಾ. ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಪೊಲೀಸರು ವಾಹನ ಸವಾರರನ್ನ ತಪಾಸಣೆಗೆ ಸುಖಾ ಸುಮ್ಮನೆ ಅವೈಜ್ಞಾನಿಕವಾಗಿ ತಡೆಯುವಂತಿಲ್ಲ. ಒಮ್ಮೆಲೇ ಓಡಿ ಬಂದು ತಡೆಯುವುದರಿಂದ ಅಪಘಾತಗಳು ಸಂಭವಿಸುತ್ತವೆ. ಬದಲಾಗಿ ಇದಕ್ಕೆ ಪೂರಕವಾದ ಮಾರ್ಗದರ್ಶಿ ಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಮಂಗಳವಾರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ಕರೆಯಲಾಗಿದ್ದು ಕೆಲವು ಸೂಚನೆಗಳನ್ನ ಹೋಮ್ ಮಿನಿಸ್ಟರ್ ನೀಡಲಿದ್ದಾರೆ.

More