Hemamalini Dance: ಕನಸಿನ ಕನ್ಯೆ ಹೇಮಾಮಾಲಿನಿಯಿಂದ ಅದ್ಭುತ ನೃತ್ಯ ಪ್ರದರ್ಶನ- ವಿಡಿಯೋ ನೋಡಿ
- Hema Malini Dance Performance: ನಟಿ ಹಾಗೂ ಸಂಸದೆ ಹೇಮಾಮಾಲಿನಿ ತಮ್ಮ ನೃತ್ಯದಿಂದಲೇ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಭರತನಾಟ್ಯದಲ್ಲಿ ಅಪಾರ ಆಸಕ್ತಿ ಹಾಗೂ ಅನುಭವ ಹೊಂದಿರುವ ಹೇಮಾಮಾಲಿನಿ ವಯಸ್ಸನ್ನೂ ಲೆಕ್ಕಿಸದೆ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಒರಿಸ್ಸಾದಲ್ಲಿ ವೃಂದಾವನ ಮಹೋತ್ಸವ ಕಾರ್ಯಕ್ರಮದಲ್ಲಿ ನೀಡಿರುವ ಪ್ರದರ್ಶನ ಸಾಕಷ್ಟು ಗಮನ ಸೆಳೆದಿದೆ.